See also 2quiz  3quiz  4quiz
1quiz ಕ್ವಿಸ್‍ಕೆ -೧
ನಾಮವಾಚಕ
(ಬಹುವಚನ quizzes).
  1. ಕ್ವಿಸ್‍ಕೆ -೧; ಜ್ಞಾನದ ಪರೀಕ್ಷೆ; (ಮುಖ್ಯವಾಗಿ ವ್ಯಕ್ತಿಗಳ ಯಾ ತಂಡಗಳ ನಡುವೆ, ಮನರಂಜನೆಗಾಗಿ ನಡೆಸುವ) ಸಾಮಾನ್ಯ ಜ್ಞಾನದ ಪರೀಕ್ಷೆ.
  2. ಪ್ರಶ್ನ ಪರೀಕ್ಷೆ; ಪ್ರಶ್ನೆ ಕೇಳುವುದು.
  3. ಪ್ರಶ್ನಾವಳಿ; ಪ್ರಶ್ನಮಾಲೆ.
See also 1quiz  3quiz  4quiz
2quiz ಕ್ವಿಸ್‍ಕೆ -೧
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ quizzed; ವರ್ತಮಾನ ಕೃದಂತ quizzing).

ಪ್ರಶ್ನಿಸು; ಪರೀಕ್ಷಕ ಪ್ರಶ್ನೆ ಹಾಕು; ಪ್ರಶ್ನೆ ಮಾಡಿ ಪರೀಕ್ಷಿಸು.

See also 1quiz  2quiz  4quiz
3quiz ಕ್ವಿಸ್‍ಕೆ -೧
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ quizzed; ವರ್ತಮಾನ ಕೃದಂತ quizzing).

(ಪ್ರಾಚೀನ ಪ್ರಯೋಗ)

  1. ಕುತೂಹಲದಿಂದ ನೋಡು; ವೈಚಿತ್ರಗಳನ್ನು, ನಡೆನುಡಿಗಳನ್ನು ನೋಡು, ಗಮನಿಸು.
  2. ಪರಿಹಾಸ್ಯ ಮಾಡು; ಲೇವಡಿ ಮಾಡು; ಗೇಲಿ ಮಾಡು.
See also 1quiz  2quiz  3quiz
4quiz ಕ್ವಿಸ್‍ಕೆ -೧
ನಾಮವಾಚಕ
(ಬಹುವಚನ quizzes).

(ಪ್ರಾಚೀನ ಪ್ರಯೋಗ)

  1. ಕುಚೋದ್ಯ; ಕುಚೇಷ್ಟೆ; ಬೇರೆಯವರ ವೈಚಿತ್ರಗಳನ್ನು, ವೈಲಕ್ಷಣ್ಯಗಳನ್ನು ಎತ್ತಿ ತೋರಿಸಲು ತಮಾಷೆಗಾಗಿ ಮಾಡಿದ ಕೃತ್ಯ.
  2. ವಿಲಕ್ಷಣ ವ್ಯಕ್ತಿ; ವಕ್ರ; ವಿಚಿತ್ರ ವ್ಯಕ್ತಿ.
  3. ಕುಚೋದ್ಯಗಾರ; ಗೇಲಿ ಮಾಡುವವ; ಗೇಲಿ, ಕುಚೋದ್ಯ ಮಾಡುವ ಸ್ವಭಾವದವನು.