quixotism ಕ್ವಿಕ್ಸಟಿಸಮ್‍
ನಾಮವಾಚಕ
  1. ಧ್ಯೇಯಭ್ರಾಂತಿ; ಧ್ಯೇಯಗೀಳು; ಭ್ರಾಂತಿ ಕಲ್ಪನೆಗಳಿಂದ ಕೂಡಿರುವಿಕೆ; ಕಾರ್ಯಸಾಧ್ಯವಲ್ಲದ ಧ್ಯೇಯಗಳನ್ನು ಹಿಡಿದು ಹೋಗುವುದು.
  2. ಅವ್ಯವಹಾರ್ಯ – ತತ್ತ್ವ, ಕಲ್ಪನೆ ಯಾ ಕಾರ್ಯ; ಕಾರ್ಯಸಾಧ್ಯವಲ್ಲದ ವಿಚಿತ್ರ ಕಲ್ಪನೆ ಯಾ ವಿಲಕ್ಷಣ ಕಾರ್ಯ.