quixotically ಕ್ವಿಕ್ಸಾಟಿಕಲಿ
ಕ್ರಿಯಾವಿಶೇಷಣ
  1. (ಮಹಿಳೆಯರ ವಿಷಯದಲ್ಲಿ) ವಿಪರೀತ ಗೌರವಾದರದಿಂದ ವರ್ತಿಸುವಂತೆ.
  2. ಧ್ಯೇಯೋತ್ಸಾಹಿಯಂತೆ; ಧ್ಯೇಯಭ್ರಾಂತನಂತೆ; ಧ್ಯೇಯದ ಗೀಳು ಹಿಡಿದವನಂತೆ.
  3. ಕನಸಿಗನಂತೆ; ಅವ್ಯವಹಾರ್ಯ ಮನಃಕಲ್ಪನೆಗಳುಳ್ಳಂತೆ; ಉದಾತ್ತವಾದರೂ ಕಾರ್ಯಸಾಧ್ಯವಲ್ಲದ ಧ್ಯೇಯಗಳನ್ನು ಹಿಡಿದು ಹೋಗುವಂತೆ.