quixotic ಕ್ವಿಕ್ಸಾಟಿಕ್‍
ಗುಣವಾಚಕ
  1. (ಮಹಿಳೆಯರ ವಿಷಯದಲ್ಲಿ) ವಿಪರೀತ ಗೌರವಾದರ ತೋರಿಸುವ.
  2. ಧ್ಯೇಯೋತ್ಸಾಹಿ; ಗೌರವ ಯಾ ನಿಷ್ಠೆಗಾಗಿ ಐಹಿಕಾಸಕ್ತಿಗಳನ್ನು ಕಡೆಗಣಿಸುವ; ಧ್ಯೇಯ – ಭ್ರಾಂತಿಯ, ಹುಚ್ಚಿನ, ಗೀಳಿನ.
  3. ಕನಸಿಗ; ಅವ್ಯವಹಾರ್ಯ ಮನಃಕಲ್ಪನೆಗಳುಳ್ಳ; ಉದಾತ್ತವಾದರೂ ಕಾರ್ಯಸಾಧ್ಯವಲ್ಲದ ಧ್ಯೇಯಗಳನ್ನು ಹಿಡಿದು ಹೋಗುವ.