quiverful ಕ್ವಿವರ್‍ಹುಲ್‍
ನಾಮವಾಚಕ
(ಬಹುವಚನ quiverfuls).
  1. ಬತ್ತಳಿಕೆತುಂಬ; ತೂಣೀರ ತುಂಬುವಷ್ಟು ಪ್ರಮಾಣ.
  2. ಒಂದೇ ದಂಪತಿಗಳ ಅನೇಕ ಮಕ್ಕಳು.