quitter ಕ್ವಿಟರ್‍
ನಾಮವಾಚಕ
  1. ಕರ್ತವ್ಯಭ್ರಷ್ಟ; ತನ್ನ ಕೆಲಸವನ್ನು ಬಿಟ್ಟು ಹೋಗುವವನು.
  2. ಕೆಲಸಗಳ್ಳ; ಮೈಗಳ್ಳ; ಕೆಲಸ ಮಾಡಲು ಹಿಂಜರಿಯುವವನು.