quittance ಕ್ವಿಟನ್ಸ್‍
ನಾಮವಾಚಕ

(ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ)

  1. (ಯಾವುದೋ ಒಂದರಿಂದ) ಬಿಡುಗಡೆ; ವಿಮೋಚನೆ.
  2. ರಸೀತಿ; ಪಾವತಿ; (ಹಣ ಸಂದ ಬಗ್ಗೆ) ಒಪ್ಪಿಗೆ ಚೀಟಿ; ಸಂದಾಯದ ಚೀಟಿ.