quits ಕ್ವಿಟ್ಸ್‍
ಆಖ್ಯಾತಕ ಗುಣವಾಚಕ

(ಮುಯ್ಯಿಗೆ ಮುಯ್ಯಿ ತೀರಿಸಿ ಯಾ ಪ್ರತೀಕಾರ ಮಾಡಿ ಯಾ ಸಾಲ ತೀರಿಸಿ) ಸರಿಸಮನಾದ; ಸಮ ಲೆಕ್ಕಕ್ಕೆ ಬಂದ: then we’ll be quits ಆಗ ನಾವು ಮುಯ್ಯಿ ತೀರಿಸಿ ಕೊಂಡಂತಾಗುತ್ತದೆ, ಸರಿಸಮವಾಗುತ್ತೇವೆ.

ಪದಗುಚ್ಛ
  1. call it quits ಈಗ ಸರಿಸಮವಾಯಿತೆಂದು, ಸಮಲೆಕ್ಕಕ್ಕೆ ಬಂದವೆಂದು ಒಪ್ಪಿಕೊ, ವ್ಯಾಜ್ಯ ಮೊದಲಾದವುಗಳಲ್ಲಿ ಮುಂದುವರಿಯುವುದಿಲ್ಲವೆಂದು ಒಪ್ಪಿಗೆ ಕೊಡು.
  2. cry quits = ಪದಗುಚ್ಛ\((1)\).