quite ಕ್ವೈಟ್‍
ಕ್ರಿಯಾವಿಶೇಷಣ
  1. ಪೂರ್ತಿಯಾಗಿ; ಸಂಪೂರ್ಣವಾಗಿ; ಸಮಗ್ರವಾಗಿ; ಶುದ್ಧಾಂಗವಾಗಿ: quite covers it ಅದನ್ನು ಪೂರ್ತಿಯಾಗಿ ಮುಚ್ಚುತ್ತದೆ.
  2. ಸಂಪೂರ್ಣ ಅರ್ಥದಲ್ಲಿ; ತೀರ: quite a sudden change ತೀರ ಥಟ್ಟನೆಯ ಬದಲಾವಣೆ.
  3. ನಿಜವಾಗಿ; ಖಂಡಿತವಾಗಿ.
  4. ಸ್ವಲ್ಪಮಟ್ಟಿಗೆ; ಕೊಂಚ; ಸ್ವಲ್ಪ: it took quite a long time ಅದು ಸ್ವಲ್ಪ ಹೆಚ್ಚು ಕಾಲವನ್ನೇ ತೆಗೆದುಕೊಂಡಿತು.
ಪದಗುಚ್ಛ
  1. quite a few (ಆಡುಮಾತು) ಸಾಕಷ್ಟು ಸಂಖ್ಯೆ; ಕಡಿಮೆಯಿಲ್ಲದ ಸಂಖ್ಯೆ.
  2. quite another ತೀರ ಬೇರೆ(ಯಾದ).
  3. quite other = ಪದಗುಚ್ಛ\((2)\).
  4. quite something ಗಣನೀಯವಾದುದು; ಗಮನಾರ್ಹವಾದ ವಸ್ತು.