See also 2quirt
1quirt ಕ್ವರ್ಟ್‍
ನಾಮವಾಚಕ

(ಗಿಡ್ಡನಾದ ಹಿಡಿಯುಳ್ಳ, ಹೆಣೆದ ತೊಗಲಿನ ಬಾರಿನ) ಸವಾರಿ ಬಾರುಗೋಲು.

See also 1quirt
2quirt ಕ್ವರ್ಟ್‍
ಸಕರ್ಮಕ ಕ್ರಿಯಾಪದ

ಸವಾರಿ ಬಾರುಕೋಲಿನಿಂದ ಹೊಡಿ, ತೀಡು.