quirk ಕ್ವರ್ಕ್‍
ನಾಮವಾಚಕ
  1. ವರ್ತನೆಯ – ಚಳಕ ಚಮತ್ಕಾರ, ವೈಚಿತ್ರ್ಯ.
  2. (ರೇಖನದಲ್ಲಿ ಯಾ ಬರವಣಿಗೆಯಲ್ಲಿ) ವೈಖರಿ.
  3. (ವಾಸ್ತುಶಿಲ್ಪ) (ಕಾರ್ನಿಸಿನ ಅಲಂಕಾರದಲ್ಲಿ, ಕಾರಣೆಯಲ್ಲಿ) ಒಂದು ತೆರನ ಗೋಲು, ಹಳ್ಳ.
  4. ವಿಧಿಯ ವೈಚಿತ್ರ; ಅದೃಷ್ಟದ ಚಮತ್ಕಾರ.