quire ಕ್ವೈಅರ್‍
ನಾಮವಾಚಕ
  1. (ಮಧ್ಯಯುಗದ ಹಸ್ತಪ್ರತಿಗಳಲ್ಲಿದ್ದಂತೆ) ಎಂಟು ಹಾಳೆಗಳಾಗುವಂತೆ ಮಡಿಸಿದ ನಾಲ್ಕು ಗಜ ಕಾಗದ.
  2. (ಹಸ್ತಪ್ರತಿಯಲ್ಲಿ ಯಾ ಪುಸ್ತಕದಲ್ಲಿ) ಒಂದರೊಳಗೊಂದರಂತೆ ಜೋಡಿಸಿರುವ ಹಾಳೆಗಳ ಕಟ್ಟು, ಸಂಗ್ರಹ.
  3. ಒಂದು ದಸ್ತು; ಕ್ವೈರು; ಬರೆಯುವ ಕಾಗದದ 24 (ಅಥವಾ 25) ಹಾಳೆಗಳು.
ಪದಗುಚ್ಛ

in quires ರಟ್ಟುಕಟ್ಟಿಲ್ಲದೆ; ಹಾಳೆಗಳಲ್ಲಿ.