quipu ಕೀಪೂ, ಕ್ವೀಪೂ
ನಾಮವಾಚಕ

ಕೀಪೂ; ಕ್ವೀಪೂ; ಪೆರೂವಿಯನರು ಬರವಣಿಗೆಗೆ ಬದಲು ನಾನಾ ಬಣ್ಣಗಳ ದಾರಗಳನ್ನು ನಾನಾ ರೀತಿಯಲ್ಲಿ ಗಂಟು ಹಾಕಿ ಬಳಸುತ್ತಿದ್ದ ವಿಧಾನ.