quipster ಕ್ವಿಪ್‍ಸ್ಟರ್‍
ನಾಮವಾಚಕ
  1. ವ್ಯಂಗ್ಯ ಮಾತುಗಾರ; ಚುಚ್ಚುಮಾತನಾಡುವ ಸ್ವಭಾವದವ.
  2. ಚಮತ್ಕಾರವಾಗಿ ಮಾತನಾಡುವವ.
  3. ಹೊರಳು ಮಾತಾಡುವವ; ದ್ವಂದ್ವಾರ್ಥ ಬರುವಂತೆ ಮಾತಾಡುವವ.