1quintuplicate ಕ್ವಿಂಟ್ಯುಪ್ಲಿಕಟ್‍
ಗುಣವಾಚಕ
  1. ಐದರಷ್ಟು; ಐವಡಿ; ಐದುಪಟ್ಟು; ಪಂಚಗುಣ.
  2. (ಒಂದೇ ಸಮಾನಾದ) ಐದು ಪ್ರತಿ ಮಾಡಿದ; ಪಂಚ ಪ್ರತಿಯ.
ಪದಗುಚ್ಛ

in quintuplicate.

  1. ಪಂಚಪ್ರತಿಗಳಲ್ಲಿ; ಐದು (ಸಮಾನ) ಪ್ರತಿಗಳಲ್ಲಿ.
  2. ಪಂಚಕಗಳಲ್ಲಿ; ಐದರ ಗುಂಪುಗಳಲ್ಲಿ.
2quintuplicate ಕ್ವಿಂಟ್ಯುಪ್ಲಿಕಟ್‍
ಸಕರ್ಮಕ ಕ್ರಿಯಾಪದ

ಐದರಿಂದ ಗುಣಿಸು ( ಅಕರ್ಮಕ ಕ್ರಿಯಾಪದ ಸಹ).