quintuplet ಕ್ವಿಂಟ್ಯು(ಟ್ಯೂ)ಪ್ಲಿಟ್‍
ನಾಮವಾಚಕ
  1. ಪಂಚಕ:
    1. ಒಂದೇ ಹೆರಿಗೆಯಲ್ಲಿ ಒಟ್ಟಾಗಿ ಹುಟ್ಟಿದ ಐದು ಮಕ್ಕಳಲ್ಲಿ ಒಂದು.
    2. ಒಟ್ಟಿಗೆ ಕೆಲಸ ಮಾಡುತ್ತಿರುವ ಐವರ ಯಾ ಐದರ ತಂಡ.
  2. (ಸಂಗೀತ) ಸ್ವರಪಂಚಕ; (ಮೂರು ಯಾ ನಾಲ್ಕು ಸ್ವರಗಳನ್ನು ನುಡಿಸುವ ಯಾ ಹಾಡುವ ಕಾಲದಲ್ಲಿ ನುಡಿಸಬೇಕಾದ ಯಾ ಹಾಡಬೇಕಾದ) ಐದು ಸ್ವರಗಳು.