1quintuple ಕ್ವಿಂಟ್ಯುಪ(ಪ್‍)ಲ್‍
ಗುಣವಾಚಕ
  1. ಐದರಷ್ಟು; ಐವಡಿ; ಐದು ಮಡಿ; ಪಂಚಗುಣಕ.
  2. ಐದು ಭಾಗಗಳುಳ್ಳ; ಪಂಚಭಾಗೀಯ.
  3. ಪಂಚಪಕ್ಷೀಯ; ಐದು ಪಕ್ಷಗಳುಳ್ಳ, ಗುಂಪುಗಳುಳ್ಳ.
  4. (ಸಂಗೀತದಲ್ಲಿ) (ಕಾಲದ ವಿಷಯದಲ್ಲಿ) ಪಂಚತಾಳದ; ದಂಡ(bar)ವೊಂದರಲ್ಲಿ ಐದು ತಾಳಗಳುಳ್ಳ.
2quintuple ಕ್ವಿಂಟ್ಯುಪ(ಪ್‍)ಲ್‍
ನಾಮವಾಚಕ

ಪಂಚಗುಣ; ಐದರಷ್ಟು ಹೆಚ್ಚಾದ ಸಂಖ್ಯೆ ಯಾ ಮೊತ್ತ.

3quintuple ಕ್ವಿಂಟ್ಯುಪ(ಪ್‍)ಲ್‍
ಸಕರ್ಮಕ ಕ್ರಿಯಾಪದ

ಐವಡಿ ಮಾಡು; ಐದರಷ್ಟು ಹೆಚ್ಚು ಮಾಡು; ಐದರಿಂದ ಗುಣಿಸು; ಪಂಚಗುಣ ಮಾಡು.

ಅಕರ್ಮಕ ಕ್ರಿಯಾಪದ

ಐದರಷ್ಟು ಹೆಚ್ಚಾಗು; ಐವಡಿಯಾಗು; ಪಂಚಗುಣ ಮಾಡು.