1quintillionth ಕ್ವಿಂಟಿಲ್ಯನ್ತ್‍
ಗುಣವಾಚಕ

ಕ್ವಿಂಟಿಲಿಯನ್ನಾಗಿರುವ; ಸಂಖ್ಯೆಯು (ಅಮೆರಿಕನ್‍ ಪ್ರಯೋಗ) $10^{ 18}$ ಆಗಿರುವ ಯಾ ಹಿಂದೆ (ಬ್ರಿಟಿಷ್‍ ಪ್ರಯೋಗ) $10^{ 30}$ ಆಗಿರುವ.

2quintillionth ಕ್ವಿಂಟಿಲ್ಯನ್ತ್‍
ನಾಮವಾಚಕ

ಕ್ವಿಂಟಿಲಿಯನ್‍ ಸಮಭಾಗಗಳಲ್ಲಿ ಒಂದಾದ.