quintillion ಕ್ವಿಂಟಿಲ್ಯನ್‍
ನಾಮವಾಚಕ
(ಬಹುವಚನ ಅದೇ ಯಾ quintillions).

ಕ್ವಿಂಟಿಲಿಯನ್‍:

  1. ಅಮೆರಿಕನ್‍ ಪದ್ದತಿಯಲ್ಲಿ $10^{ 18}$.
  2. (ಹಿಂದೆ) ಬ್ರಿಟಿಷ್‍ ಪದ್ದತಿಯಲ್ಲಿ $10^{ 30}$.