quintet ಕ್ವಿಂಟೆಟ್‍
ನಾಮವಾಚಕ
  1. (ಸಂಗೀತ) ಪಂಚಮೇಳ; ಐದು ದನಿಗಳಿಗೆ ಯಾ ವಾದ್ಯಗಳಿಗೆ ಅಳವಡಿಸಿದ ಗೀತ, ಗಾನ.
  2. (ಸಂಗೀತ) ಐಮೇಳದವರು; ಪಂಚಮೇಳಗಾರರು; ಪಂಚಮೇಳವನ್ನು ಹಾಡುವ, ಬಾಜಿಸುವ, ಐವರು ಗಾಯಕರು ಯಾ ವಾದ್ಯಗಾರರು: piano quintet ಪಿಯಾನೊ ಪಂಚಮೇಳ; ಪಿಯನೊ ಮತ್ತು ನಾಲ್ಕು ತಂತಿವಾದ್ಯಗಳ ಮೇಳ.
  3. ಪಂಚಕ; ಐದರ ಯಾ ಐವರ – ತಂಡ.