quinte ಕ್ಯಾಂಟ್‍
ನಾಮವಾಚಕ

(ಕತ್ತಿವರಿಸೆಯಲ್ಲಿ) ಐದನೆಯ ಬಚಾವು ವರಿಸೆ; ತಪ್ಪಿಸಿಕೊಳ್ಳುವ ಎಂಟು ವರಿಸೆಗಳಲ್ಲಿ ಐದನೆಯ ವರಿಸೆ.