quintain ಕ್ವಿಂಟಿನ್‍
ನಾಮವಾಚಕ
(ಚರಿತ್ರೆ)
  1. ಗುರಿಗಂಬ; ಗುರಿಯಾಗಿ ನೆಟ್ಟ ಕಂಬ (ಮಧ್ಯಕಾಲೀನ ಯುಗದ ಸೈನಿಕ ಕಸರತ್ತಿನಲ್ಲಿ ಭರ್ಜಿ ಸಾಧನೆ ಮಾಡುವ ಅಕುಶಲ ಸವಾರನು ಗುರಿ ತಪ್ಪಿದಾಗ, ಅವನ ಮೈಗೆ ಬಂದು ಬಡಿಯುವಂತೆ ತೂಗುಬಿಟ್ಟ ಮರಳುಚೀಲವನ್ನು ಗುರಿಗಂಬಕ್ಕೆ ಅಡ್ಡಲಾಗಿ ಕಟ್ಟಲಾಗುತ್ತಿತ್ತು).
  2. ಭರ್ಜಿ ಹಿಡಿದ ಸವಾರನು ಈಟಿಯ ಮೊನೆಯಿಂದ ಗುರಿಕಂಬಕ್ಕೆ ತೂಗಿಹಾಕಿದ ವಸ್ತುವನ್ನು ತಿವಿದು ಹಾರಿಸುತ್ತಿದ್ದ ಮಧ್ಯಕಾಲೀನ ಯುಗದ ಸೈನಿಕ ಕಸರತ್ತು. Figure: quintain