quinquennium ಕ್ವಿನ್‍ಕ್ವೆನಿಅಮ್‍
ನಾಮವಾಚಕ
(ಬಹುವಚನ quinquenniums ಯಾ quinquennia ಉಚ್ಚಾರಣೆ ಕ್ವಿನ್‍ಕ್ವೆನಿಅ).

ಐದು ವರ್ಷ; ಪಂಚವರ್ಷ; ವರ್ಷ ಪಂಚಕ; ಐದು ವರ್ಷಗಳ ಕಾಲ, ಅವಧಿ.