quinquennial ಕ್ವಿನ್‍ಕ್ವೆನಿಅಲ್‍
ಗುಣವಾಚಕ
  1. ಐದು ವರ್ಷ ಬಾಳಿಕೆ ಬರುವ.
  2. ಪಂಚವಾರ್ಷಿಕ; ಪಂಚವರ್ಷೀಯ; ಐದು ವರ್ಷಗಳಿಗೊಮ್ಮೆ ಬರುವ, ನಡೆಯುವ.