quinone ಕ್ವಿನೋನ್‍
ನಾಮವಾಚಕ

(ರಸಾಯನವಿಜ್ಞಾನ) ಕ್ವಿನೋನ್‍:

  1. ಬೆನ್ಸೀನ್‍ ಅಣುವಿನಲ್ಲಿ ಎದುರುಬದುರು ಹೈಡ್ರೊಜನ್‍ ಪರಮಾಣುಗಳನ್ನು ತೆಗೆದು ಅವುಗಳ ಸ್ಥಾನದಲ್ಲಿ ಆಕ್ಸಿಜನ್‍ ಪರಮಾಣುವನ್ನು ಆದೇಶಿಸಿದರೆ ದೊರಕುವ, ಹಳದಿ ಬಣ್ಣದ ಸ್ಫಟಿಕ ಸಂಯುಕ್ತ, ${\rm C}_6{\rm H}_4{\rm O}_2$.
  2. ಯಾವುದೇ ಕ್ವಿನೋನ್‍ ಜನ್ಯ ಸಂಯುಕ್ತ.