quinoline ಕ್ವಿನಲೀನ್‍
ನಾಮವಾಚಕ

(ರಸಾಯನವಿಜ್ಞಾನ) ಕ್ವಿನೊಲೀನ್‍:

  1. ಅನೇಕ ಆಲ್ಕಲಾಯ್ಡ್‍, ವರ್ಣ\-ದ್ರವ್ಯ ಹಾಗೂ ಮದ್ದುಗಳಿಗೆ ಜನ್ಮನೀಡುವ, ಕಲ್ಲಿದ್ದಲ ಡಾಮರಿನ ಆಸವನದಿಂದ ಪಡೆಯಲಾಗುವ ಯಾ ಅನಿಲೀನ್‍ನಿಂದ ಸಂಶ್ಲೇಷಿಸಲಾಗುವ ನೈಟ್ರೋಜನ್‍ಯುಕ್ತ ಘಾಟುವಾಸನೆಯ ಪ್ರತ್ಯಾಮ್ೀಯ ಸಂಯುಕ್ತ.
  2. ಯಾವುದೇ ಕ್ವಿನೊಲೀನ್‍ ಜನ್ಯ ಸಂಯುಕ್ತ.