quinine ಕ್ವಿನೀನ್‍
ನಾಮವಾಚಕ

(ರಸಾಯನವಿಜ್ಞಾನ) ಕ್ವಿನೀನ್‍:

  1. ಸಿಂಕೋನ ಮರದ ತೊಗಟೆಯಲ್ಲಿ ದೊರಕುವ, ಮಲೇರಿಯ ಜ್ವರಕ್ಕೆ ಔಷಧಿಯಾಗಿ ಬಳಸುವ ಆಲ್ಕಲಾಯ್ಡ್‍, ${\rm C}_{ 20} {\rm H}_{ 24} {\rm N}_2{\rm O}_2$.
  2. (ಜನಬಳಕೆಯ ಮಾತಿನಲ್ಲಿ) (ಸಾಮಾನ್ಯವಾಗಿ ಔಷಧಿಯಾಗಿ ಬಳಸುವ) ಕ್ವಿನೀನ್‍ ಸಲೆಟ್‍.