quinella ಕ್ವಿನೆಲ
ನಾಮವಾಚಕ

ಕ್ವಿನೆಲ; ಮೊದಲ ಇಬ್ಬರು ವಿಜೇತರನ್ನು ಆರಿಸಬೇಕಾದ, ಆದರೆ ಸರಿಯಾದ ಕ್ರಮದಲ್ಲೇ ಆರಿಸಬೇಕೆಂಬ ನಿಯಮವಿಲ್ಲದ ಒಂದು ಬಗೆಯ ಬಾಜಿ ಜೂಜಾಟ.