quincunx ಕ್ವಿನ್‍ಕಂಕ್ಸ್‍
ನಾಮವಾಚಕ
  1. ಪಂಚಕ (ವಸ್ತುಗಳು); ಒಂದು ಚಚ್ಚೌಕದ ಯಾ ನೀಳ ಚೌಕದ ನಾಲ್ಕು ಮೂಲೆಗಳಲ್ಲಿ ಒಂದೊಂದರಂತೆ ನಾಲ್ಕು, ಮಧ್ಯದಲ್ಲಿ ಒಂದು ಇರುವಂತೆ ಇಟ್ಟ ಐದು ವಸ್ತುಗಳು.
  2. ಪಂಚಕ ವಿನ್ಯಾಸ; ಮೇಲೆ ಹೇಳಿದ ರೀತಿಯಲ್ಲಿಟ್ಟ ಐದು ವಸ್ತುಗಳ ವಿನ್ಯಾಸ.