1quincentenary ಕ್ವಿನ್‍ಸೆಂಟೀನರಿ
ನಾಮವಾಚಕ
(ಬಹುವಚನ quincentenaries.)
  1. ಪಂಚಶತವಾರ್ಷಿಕ; \ ೫೦೦ನೆಯ ವಾರ್ಷಿಕ ದಿನ.
  2. ಪಂಚಶತಮಾನೋತ್ಸವ; \ ೫೦೦ ವರ್ಷ ತುಂಬಿದ್ದಕ್ಕೆ ನಡೆಸುವ ಸಮಾರಂಭ.
2quincentenary ಕ್ವಿನ್‍ಸೆಂಟೀನರಿ
ಗುಣವಾಚಕ

ಪಂಚಶತವಾರ್ಷಿಕದ; \ ೫೦೦ನೆ ವರ್ಷದ ಯಾ \ ೫೦೦ನೆ ವರ್ಷಕ್ಕೆ ಸಂಬಂಧಪಟ್ಟ.