quince ಕ್ವಿನ್ಸ್‍
ನಾಮವಾಚಕ

ಕ್ವಿನ್ಸ್‍:

  1. (ಹಣ್ಣುಗಳನ್ನು ಕೆಡದಂತೆ ಇಡಲು ಯಾ ಅವುಗಳಿಗೆ ರುಚಿಕಟ್ಟಲು ಬಳಸುವ) ಪೇರ್‍ ಹಣ್ಣಿನಾಕಾರದ, ನಸುಹಳದಿಯ, ಗಟ್ಟಿಯಾದ, ಹುಳಿಕಾಯಿ.
  2. ಈ ಕಾಯಿ ಬಿಡುವ ಚಿಕ್ಕ ಮರ.