quilting ಕ್ವಿಲ್ಟಿಂಗ್‍
ನಾಮವಾಚಕ
  1. ಮೆತ್ತೆ ಪದಾರ್ಥವಿಟ್ಟು ಮುಚ್ಚುವುದು; ರಜಾಯಿಯಂತೆ ಮಾಡಿ, ಜೋಡಿಸಿ ಹೊಲಿಯುವುದು.
  2. (ನಾಣ್ಯ, ಕಾಗದ, ಮೊದಲಾದವನ್ನು) ಉಡುಪು ಮೊದಲಾದವುಗಳ ಮಧ್ಯೆ ಇಟ್ಟು ಹೊಲಿಯುವುದು.
  3. ಉದ್ಧೃತ ಭಾಗಗಳನ್ನು ಯಾ ಇತರರಿಂದ ತೆಗೆದುಕೊಂಡ ಭಾವನೆಗಳನ್ನು ಸೇರಿಸಿ ಮಾಡುವ ಗ್ರಂಥ ಸಂಕಲನ; ತೇಪೆ ಸಂಕಲನ.
  4. ರಜಾಯಿ ಸಾಮಗ್ರಿ; ರಜಾಯಿ ಮಾಡುವ ವಸ್ತು, ಪದಾರ್ಥ.