See also 2quilt  3quilt
1quilt ಕ್ವಿಲ್ಟ್‍
ನಾಮವಾಚಕ
  1. (ಬಟ್ಟೆಯ ಎರಡು ಪದರಗಳ ಮಧ್ಯೆ ಹತ್ತಿ, ತುಪ್ಪಟ, ಮೊದಲಾದ ಮೆತ್ತನೆಯ ಪದಾರ್ಥವನ್ನಿಟ್ಟು ಅಡ್ಡಹೊಲಿಗೆ ಹಾಕಿ ಮಾಡಿದ) ಹಾಸಿಗೆ; ಮೆತ್ತೆ; ಕ್ವಿಲ್ಟು; ರಜಾಯಿ; ಕವುದಿ; ಗೊಂಗಡಿ; ತಡಿ.
  2. (ಅಂಥದೇ ಮಾದರಿಯ) ಹಾಸಿಗೆಯ ಮೇಲೆ ಹಾಸುವ ಮಗ್ಗಲು ಹಾಸಿಗೆ, ಹೊದಿಕೆ, ಹಚ್ಚಡ.
See also 1quilt  3quilt
2quilt ಕ್ವಿಲ್ಟ್‍
ಸಕರ್ಮಕ ಕ್ರಿಯಾಪದ
  1. ಮೆತ್ತೆ ಪದಾರ್ಥವಿಟ್ಟು ಮುಚ್ಚು.
  2. ರಜಾಯಿಯಂತೆ ಬಟ್ಟೆಯ ಚೂರುಗಳನ್ನು ನಡುವೆಯಿಟ್ಟು ಸೇರಿಸಿ ಹೊಲಿ.
  3. (ನಾಣ್ಯ, ಕಾಗದ, ಮೊದಲಾದವನ್ನು) ಉಡುಪು ಮೊದಲಾದವುಗಳ ಮಧ್ಯೆ ಇಟ್ಟು ಹೊಲಿ.
  4. ಉದ್ಧೃತ ಭಾಗಗಳನ್ನು ಯಾ ಬೇರೆಯವರಿಂದ ತೆಗೆದುಕೊಂಡ ಭಾವನೆಗಳನ್ನು ಸೇರಿಸಿ (ಗ್ರಂಥವನ್ನು) ಸಂಕಲಿಸು; ತೇಪೆಸಂಕಲನ ಮಾಡು.
See also 1quilt  2quilt
3quilt ಕ್ವಿಲ್ಟ್‍
ಸಕರ್ಮಕ ಕ್ರಿಯಾಪದ

(ಆಸ್ಟ್ರೇಲಿಯ) (ಅಶಿಷ್ಟ) ಚೆಚ್ಚು; ಬಡಿ; ತೀಡು; ಮಡಗು.