See also 2quill
1quill ಕ್ವಿಲ್‍
ನಾಮವಾಚಕ
    1. (ರೆಕ್ಕೆಯ ಯಾ ತೋಕೆಯ) ದೊಡ್ಡ ಗರಿ.
    2. ಇದರ ಟೊಳ್ಳು ಕಾಂಡ.
  1. ಗರಿಯಿಂದ ಮಾಡಿದ ಪೇನಾ, ಲೇಖನಿ.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ಮುಳ್ಳುಹಂದಿಯ ಮುಳ್ಳುಗಳು.
  3. ಟೊಳ್ಳುಕಾಂಡದಿಂದ ಮಾಡಿದ ಕೊಳಲು, ಪಿಳ್ಳಂಗೋವಿ, ಮೊದಲಾದ ವಾದ್ಯ.
See also 1quill
2quill ಕ್ವಿಲ್‍
ಸಕರ್ಮಕ ಕ್ರಿಯಾಪದ

ಗರಿ(ಯಾಕಾರದ) ನಿರಿಗೆ ಮಾಡು.