quiff ಕ್ವಿಹ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ಹಣೆಯಿಂದ ಮೇಲಕ್ಕೆ ಬಾಚಿರುವ, ಗಂಡಸಿನ ಮುಂಗುರುಳು.
  2. ಹಣೆಯ ಮೇಲೆ ಅಂಟಿಸಿರುವ ಇಳಿಗುರುಳು.