quietness ಕ್ವೈಅಟ್‍ನಿಸ್‍
ನಾಮವಾಚಕ
  1. ನಿಶ್ಯಬ್ದವಾಗಿ ಯಾ ನಿಶ್ಚಲವಾಗಿ ಇರುವಿಕೆ.
  2. ಸೌಮ್ಯವಾಗಿರುವಿಕೆ; ಶಾಂತತೆ.
  3. ಗುಟ್ಟಾಗಿರುವಿಕೆ; ಗೋಪ್ಯವಾಗಿರುವಿಕೆ.
  4. ಸದ್ದುಗದ್ದಲವಿಲ್ಲದಿರುವಿಕೆ.
  5. ನಿಶ್ಚಿಂತೆ; ನೆಮ್ಮದಿ; ಪ್ರಶಾಂತಿ.