quietly ಕ್ವೈಅಟ್‍ಲಿ
ಕ್ರಿಯಾವಿಶೇಷಣ
  1. ನಿಶ್ಯಬ್ದವಾಗಿ ಯಾ ನಿಶ್ಚಲವಾಗಿ.
  2. ಸೌಮ್ಯವಾಗಿ.
  3. ಗುಟ್ಟಾಗಿ; ಗೋಪ್ಯವಾಗಿ.
  4. ಸದ್ದುಗದ್ದಲವಿಲ್ಲದೆ.
  5. ನೆಮ್ಮದಿಯಿಂದ; ನಿಶ್ಚಿಂತೆಯಿಂದ; ತವಕವಿಲ್ಲದೆ.