quietism ಕ್ವೈಅಟಿಸಕೆ -೧ಮ್‍
ನಾಮವಾಚಕ
  1. ನೈಷ್ಕರ್ಮ್ಯ; ನಿವೃತ್ತಿ ಧರ್ಮ; ಅನಾಸಕ್ತಿಯೋಗ; ಎಲ್ಲ ಬಗೆಯ ಸಂಕಲ್ಪಗಳು ಮತ್ತು ಪ್ರಾಪಂಚಿಕ ವ್ಯವಹಾರಗಳನ್ನು ತ್ಯಜಿಸಿ ಕೇವಲ ಧ್ಯಾನದಲ್ಲಿ ನಿರತವಾಗಿರುವ ಧಾರ್ಮಿಕ ಅನುಭಾವದ ಮಾರ್ಗ.
  2. ಅಪ್ರತಿರೋಧ ತತ್ತ್ವ; ಯಾವುದನ್ನೇ (ಮುಖ್ಯವಾಗಿ ಅನ್ಯಾಯ, ಅಧಿಕಾರ, ಮೊದಲಾದವನ್ನು) ಪ್ರತಿಭಟಿಸದಿರುವ ತತ್ತ್ವ.