quiescence ಕ್ವಿಎಸನ್ಸ್‍
ನಾಮವಾಚಕ
  1. ನಿಶ್ಚಲತೆ; ನಿಶ್ಚೇಷ್ಟತೆ; ಜಡತೆ.
  2. ನಿಷ್ಕ್ರಿಯತೆ.
  3. ಮೌನತ್ವ; ನಿಶ್ಯಬ್ದತೆ.
  4. ಉಚ್ಚಾರರಹಿತತೆ.