quiddity ಕ್ವಿಡಿಟಿ
ನಾಮವಾಚಕ
(ಬಹುವಚನ quiddities).
  1. (ತತ್ತ್ವಶಾಸ್ತ್ರ) ಸ್ವಲಕ್ಷಣ; ಒಂದು ವಸ್ತುವಿನ ಯಾ ವ್ಯಕ್ತಿಯ ಸ್ವರೂಪ ಲಕ್ಷಣ; ಒಂದು ವಸ್ತುವು ಹಾಗಿರಲು ಯಾವುದು ಕಾರಣವೋ ಅದು.
  2. ಹೊರಳುನುಡಿ; ಹದಿರುನುಡಿ.
  3. ಕುತರ್ಕ; ಕ್ಷುಲ್ಲಕ – ಆಕ್ಷೇಪ, ಟೀಕೆ.