See also 2quid
1quid ಕ್ವಿಡ್‍
ನಾಮವಾಚಕ

(ಬಹುವಚನ ಅದೇ). (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಒಂದು ಪೌಂಡ್‍ಸ್ಟರ್ಲಿಂಗ್‍.

ಪದಗುಚ್ಛ
  1. not the full quid (ಆಸ್ಟ್ರೇಲಿಯ) (ಅಶಿಷ್ಟ) ನ್ಯೂನಬುದ್ಧಿಯ; ಅರೆಬುದ್ಧಿಯ; ಬುದ್ಧಿ ಸಾಕಷ್ಟು ಬೆಳೆದಿಲ್ಲದ.
  2. quids in (ಅಶಿಷ್ಟ) ಲಾಭದ ಸ್ಥಿತಿಯಲ್ಲಿರುವ.
See also 1quid
2quid ಕ್ವಿಡ್‍
ನಾಮವಾಚಕ

ಅಗಿಯಲು ಬಳಸುವ ಹೊಗೆ ಸೊಪ್ಪಿನ ಉಂಡೆ.