See also 2quickstep
1quickstep ಕ್ವಿಕ್‍ಸ್ಟೆಪ್‍
ನಾಮವಾಚಕ

ಚುರುಕುಹೆಜ್ಜೆಯ ನೃತ್ಯ, ಕುಣಿತ; ಚುರುಕು ಹೆಜ್ಜೆಹಾಕುತಾ ಜೋಡಿಜೋಡಿಯಾಗಿ ಮಾಡುವ ಒಂದು ಬಗೆಯ ಕುಣಿತ.

See also 1quickstep
2quickstep ಕ್ವಿಕ್‍ಸ್ಟೆಪ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ quickstepped; ವರ್ತಮಾನ ಕೃದಂತ quickstepping).

ಚುರುಕು ಹೆಜ್ಜೆಯ ನೃತ್ಯಮಾಡು.