See also 2quicksilver
1quicksilver ಕ್ವಿಕ್‍ಸಿಲ್ವರ್‍
ನಾಮವಾಚಕ
  1. ಪಾದರಸ.
  2. (ರೂಪಕವಾಗಿ) (ಪಾದರಸದಂಥ) ಚಂಚಲ – ಚಿತ್ತವೃತ್ತಿ, ಮನೋಧರ್ಮ.
See also 1quicksilver
2quicksilver ಕ್ವಿಕ್‍ಸಿಲ್ವರ್‍
ಸಕರ್ಮಕ ಕ್ರಿಯಾಪದ

ಕನ್ನಡಿಗಾಜಿಗೆ ತವರದ, ಪಾದರಸ ಮಿಶ್ರಣದ ಲೇಪ ಕೊಡು.