quicksand ಕ್ವಿಕ್‍ಸ್ಯಾಂಡ್‍
ನಾಮವಾಚಕ
  1. ಉಸುಬು; ಕಳ್ಳುಸುಬು; ಏನೇ ಬಿದ್ದರೂ ಸೆಳೆದುಕೊಂಡು ಬಿಡುವ, ಸಡಿಲವಾದ, ತೇವವುಳ್ಳ ಮರಳು.
  2. ಹೂಳು ನೆಲ; ಉಸುಬು ನೆಲ; ಉಸುಬಿನ ತಳ.