quickly ಕ್ವಿಕ್‍ಲಿ
ಕ್ರಿಯಾವಿಶೇಷಣ
  1. ಚುರುಕಾಗಿ; ಸೂಕ್ಷ್ಮಗ್ರಾಹಿಯಾಗಿ; ಗ್ರಹಣಸೂಕ್ಷ್ಮತೆಯಿಂದ.
  2. ಬೇಗನೆ; ಲಗೂನೆ; ಕ್ಷಿಪ್ರವಾಗಿ.