quicken ಕ್ವಿಕನ್‍
ಸಕರ್ಮಕ ಕ್ರಿಯಾಪದ
  1. ವೇಗ ಹೆಚ್ಚಿಸು; ತ್ವರೆಗೊಳಿಸು.
  2. ಜೀವಕೊಡು; ಚೈತನ್ಯ ನೀಡು; ಪ್ರಚೋದನೆ ನೀಡು.
  3. (ಪ್ರಾಚೀನ ಪ್ರಯೋಗ) ಕನಲಿಸು; (ಬೆಂಕಿ) ಪ್ರಕಾಶಮಾನವಾಗಿ ಉರಿಯುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. ವೇಗಗೊಳ್ಳು; ತ್ವರೆಗೊಳ್ಳು.
  2. (ಹೆಂಗಸಿನ ವಿಷಯದಲ್ಲಿ) ಭ್ರೂಣದ ಚಲನೆಗಳು ಅರಿಯುವಂಥ ಬಸುರಿನ ಹಂತವನ್ನು ತಲುಪು.
  3. (ಭ್ರೂಣದ ವಿಷಯದಲ್ಲಿ) ಜೀವದ ಕುರುಹನ್ನು ತೋರಲಾರಂಭಿಸು.
  4. ಜೀವಂತವಾಗು; ಜೀವಕಳೆ ತುಂಬು.