quick-witted ಕ್ವಿಕ್‍ವಿಟಿಡ್‍
ಗುಣವಾಚಕ

ಚುರುಕು ಬುದ್ಧಿಯ; ಒಂದು ಪರಿಸ್ಥಿತಿಯನ್ನು ಬೇಗನೆ ಗ್ರಹಿಸುವ ಮತ್ತು ಅದಕ್ಕೆ ಪ್ರತಿಕ್ರಿಯಿಸುವ; ಪ್ರತ್ಯುತ್ಪನ್ನಮತಿಯ.