See also 2quick-freeze
1quick-freeze ಕ್ವಿಕ್‍ಹ್ರೀಸ್‍ಕೆ -೧
ಸಕರ್ಮಕ ಕ್ರಿಯಾಪದ

ಶೀಘ್ರ ಘನೀಕರಿಸು; (ಆಹಾರಪದಾರ್ಥದ) ಸಹಜ ಗುಣಗಳನ್ನು ರಕ್ಷಿಸುವಂತೆ (ಅದನ್ನು) ತ್ವರಿತವಾಗಿ, ಬೇಗನೆ ಶೈತ್ಯಗೊಳಿಸಿ ಘನೀಕರಿಸು.

See also 1quick-freeze
2quick-freeze ಕ್ವಿಕ್‍ಹ್ರೀಸ್‍ಕೆ -೧
ನಾಮವಾಚಕ

ಶೀಘ್ರ ಘನೀಕರಣ; ಆಹಾರದ ಸಹಜಗುಣಗಳನ್ನು ರಕ್ಷಿಸಲು ಅದನ್ನು ಶೀಘ್ರವಾಗಿ ಶೈತ್ಯಗೊಳಿಸಿ ಘನೀಕರಿಸುವ ಪ್ರಕ್ರಿಯೆ.