See also 2quibble
1quibble ಕ್ವಿಬ್‍ಲ್‍
ನಾಮವಾಚಕ
  1. ಕ್ಷುಲ್ಲಕವಾದ ಆಕ್ಷೇಪ, ಟೀಕೆ.
  2. ಶಬ್ದ ಚಮತ್ಕಾರ; ಶ್ಲೇಷೆ.
  3. ಹೊರಳು ನುಡಿ; ಹೊರಳು ಮಾತು; ನುಣುಚಿಕೊಳ್ಳುವುದು; ದ್ವಂದ್ವಾರ್ಥ ಮೊದಲಾದವನ್ನು ಉಪಯೋಗಿಸಿಕೊಳ್ಳುವ ವಾದ, ಕುತರ್ಕ.
See also 1quibble
2quibble ಕ್ವಿಬ್‍ಲ್‍
ಅಕರ್ಮಕ ಕ್ರಿಯಾಪದ

ಶ್ಲೇಷೆಯನ್ನು ಬಳಸು; ದ್ವಂದ್ವಾರ್ಥ ಬರುವಂತೆ ಮಾತನಾಡು; ಮಾತು ಹೊರಳಿಸು.