queue-jump ಕ್ಯೂಜಂಪ್‍
ಅಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ) ಕ್ಯೂ ಹಾರು; ಸರತಿಯ ಸಾಲಿನಲ್ಲಿ ತಳ್ಳಿಕೊಂಡು ಬಂದು ಮುಂದೆ ಸೇರಿಕೊ.